Thursday, September 24, 2015

ಹಣತೆ-ಕವಿತೆ

ಕತ್ತಲ ಮಧ್ಯೆ
ಬೆಳಕಸೂಸಿ
ನಿಂತಿಹುದು
ಹಣತೆ
ಬರಹಗಳ ಮಧ್ಯೆ
ಭಾವನೆಗಳ
ಹರಿಸಿಹುದು
ಕವಿತೆ

No comments:

Post a Comment