Voice of Guru
Tuesday, November 20, 2012
ಮನದನ್ನೆಗೆ
ಮನದನ್ನೆಗೆ
ಚಿತ್ರ ಕೃಪೆ : ಅಂತರ್ಜಾಲ
ಭಾನು ಭುವಿಯಲಿ ಹಾರಿ ನಲಿಯುತಿದೆ ನನ್ನ ಹೃದಯ ಗಾನ
ಕನಸು ಮನಸಲೂ, ಹಗಲು ಇರುಳಲೂ ನನಗೆ ನಿನ್ನದೇ ಧ್ಯಾನ
ಧಮನಿ ಧಮನಿಗಳಲಿ ಉಕ್ಕಿ ಹರಿಯುತಿದೆ ನಮ್ಮ ಪ್ರೀತಿ ಪ್ರೇಮ
ಬಾನಾಡಿಗಳು ಬಳಸಿ ತರುತಿವೆ ನಮ್ಮ ಪ್ರಣಯ ಕವನ
ಇಂತೀ: ಜ್ಯೋಮೂಕೀ
1 comment:
god
November 20, 2012 at 7:42 PM
Not bad for a first one!!!
Reply
Delete
Replies
Reply
Add comment
Load more...
Newer Post
Home
Subscribe to:
Post Comments (Atom)
Not bad for a first one!!!
ReplyDelete