ಬರಡು ಜೀವನವೆಂದು ಬರಿದೆ ಭಾವಿಸಬೇಡ
ಮರುಭೂಮಿಯಲ್ಲೂ ಇಹುದು ನೀರಚಿಲುಮೆ
ಕಷ್ಟಕಾರ್ಪಣ್ಯಗಳೆಂದು ಪರಿತಪಿಸಲೇಬೇಡ
ಭವದ ಭ್ರಮಣೆಗಳೆಲ್ಲವೂ ಭಗವಂತನ ಮಹಿಮೆ
ಕಳೆದಿರುವ ನಿನ್ನೆಯೂ, ಬರಲಿರುವ ನಾಳೆಯೂ
ನಮ್ಮ ಇಂದಿನ ನೆಮ್ಮದಿಯ ಕಳೆಯದಿರಲಿ
ಬದುಕಿಗೊಂದು ಗುರಿಯಿರಲಿ, ಬಾಳಿಗೊಂದು ಕಳೆಯಿರಲಿ
ಜನುಮ ಜನುಮಕು ಜಗದೊದ್ದಾರನ ದಯೆಯಿರಲಿ .
ಮರುಭೂಮಿಯಲ್ಲೂ ಇಹುದು ನೀರಚಿಲುಮೆ
ಕಷ್ಟಕಾರ್ಪಣ್ಯಗಳೆಂದು ಪರಿತಪಿಸಲೇಬೇಡ
ಭವದ ಭ್ರಮಣೆಗಳೆಲ್ಲವೂ ಭಗವಂತನ ಮಹಿಮೆ
ಕಳೆದಿರುವ ನಿನ್ನೆಯೂ, ಬರಲಿರುವ ನಾಳೆಯೂ
ನಮ್ಮ ಇಂದಿನ ನೆಮ್ಮದಿಯ ಕಳೆಯದಿರಲಿ
ಬದುಕಿಗೊಂದು ಗುರಿಯಿರಲಿ, ಬಾಳಿಗೊಂದು ಕಳೆಯಿರಲಿ
ಜನುಮ ಜನುಮಕು ಜಗದೊದ್ದಾರನ ದಯೆಯಿರಲಿ .
ಇಂತೀ: ಜ್ಯೋಮೂಕೀ

Iruvashtu dina santoshadindiru ennuva ee kavithe chennagide... :)
ReplyDeletemundavarisi heege.. :) :)
Thank You...
ReplyDelete