ದೂರದಾ ಬಾನಲ್ಲಿ ರವಿ ತಾ ಮುಳುಗಲು
ಭಾನು ಭುವಿಯೇಲ್ಲವೂ ಸುತ್ತಲೂ ಕತ್ತಲು
ರವಿ ನೀ ಬೆಳಗಲು ಸಪ್ತವರ್ಣಗಳು ಹಬ್ಬಿಹುದು
ನಿನ್ನ ಅಸ್ತಂಗತವು ಜಗವೆಲ್ಲ ಹರಡಿಹುದು ಕಾರ್ಗತ್ತಲು
ಸೂರ್ಯಾಸ್ತ ಸಮಯ ರುದ್ರ ರಮಣೀಯ ದೃಶ್ಯ
ರಣ ರಂಗದಂತ್ಯದಂಚಿನ ಕೆಂಪು ರಕ್ತದೊಕುಳಿಯು
ದಿನವಿಡೀ ದುಡಿದು ದಣಿದ ಜೀವಸಂಕುಲಕೆ
ಮೈಮನ ವಿಶ್ರಾಂತಿ, ಸುಖ ನಿದ್ರೆಯ ರಸಘಳಿಗೆ
ಸೃಷ್ಟಿ ಸಾವುಗಳ ಸಂಗಮ ಜೀವ ಜಂಗಮದ ಉಗಮ
ಬದುಕು ಭಾವಗಳ ಕಾರಣ ತಿಳಿಸೋ ಓ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ
ಭಾನು ಭುವಿಯೇಲ್ಲವೂ ಸುತ್ತಲೂ ಕತ್ತಲು
ರವಿ ನೀ ಬೆಳಗಲು ಸಪ್ತವರ್ಣಗಳು ಹಬ್ಬಿಹುದು
ನಿನ್ನ ಅಸ್ತಂಗತವು ಜಗವೆಲ್ಲ ಹರಡಿಹುದು ಕಾರ್ಗತ್ತಲು
ರಣ ರಂಗದಂತ್ಯದಂಚಿನ ಕೆಂಪು ರಕ್ತದೊಕುಳಿಯು
ದಿನವಿಡೀ ದುಡಿದು ದಣಿದ ಜೀವಸಂಕುಲಕೆ
ಮೈಮನ ವಿಶ್ರಾಂತಿ, ಸುಖ ನಿದ್ರೆಯ ರಸಘಳಿಗೆ
ಸೃಷ್ಟಿ ಸಾವುಗಳ ಸಂಗಮ ಜೀವ ಜಂಗಮದ ಉಗಮ
ಬದುಕು ಭಾವಗಳ ಕಾರಣ ತಿಳಿಸೋ ಓ ಮುಖ್ಯಪ್ರಾಣ
ಇಂತೀ: ಜ್ಯೋಮೂಕೀ
No comments:
Post a Comment